Songs of Madhva Yatis + Songs on Acharya Madhva + Songs on Goddess Lakshmi + Songs on Lord Shiva + Songs on Lord Sri Krishna + Songs on Sri Raghavendra Gurusarvabhoumaru + Songs on Sri Vayu/Hanuman + Songs

ಕೇಶವ ನಾಮ - केशव नाम - kēśava nāma

ಕೇಶವ ನಾಮಈಶ ನಿನ್ನ ಚರಣ ಭಜನೆ | ಆಶೆಯಿಂದ ಮಾಡುವೆನು
ದೋಶರಾಶಿ ನಾಶಮಾಡು ಶ್ರೀಶ ಕೇಶವ ||

More

ನಾರಾಯಣ ತೇ ನಮೋ ನಮೋ

  I salute lord nArAyaNAನಾರಾಯಣ ತೇ ನಮೋ ನಮೋ
  ಭವ ನಾರದ ಸನ್ನುತ ನಮೋ ನಮೋ || ಪಲ್ಲವಿ ||

More

ನೀನೇ ಬಲ್ಲಿದನೋ...? ನಿನ್ನ ದಾಸರು ಬಲ್ಲಿದರೋ...?

  Lord Hariನೀನೇ ಬಲ್ಲಿದನೋ?
  ನಿನ್ನ ದಾಸರು ಬಲ್ಲಿದರೋ?

More

Sulaadhi on Sri Gurusarvabhoumaru composed by Sri Gopala Dasaru

 ರಾಗ - ಭೈರವಿ   ಧ್ರುವ ತಾಳ

ಧರೆಯವೊಳಗೆ ನಮ್ಮ ಗುರು ರಾಘವೇಂದ್ರರಿನ್ನು|
ಇರುತಿಪ್ಪ ವಿವರ ಅರಿತಷ್ಟು ವರ್ಣಿವುವೆ|
ಸ್ಥಿರವಾಗಿ ಮಂತ್ರಾಲಯ ಪುರ ತುಂಗತೀರದಿ|

More

ಶ್ರೀ ಸುಶಮೀಂದ್ರ ಕೃಪಾಭಿಕ್ಷೆ.

ಶ್ರೀ ಸುಶಮೀಂದ್ರ ತೀರ್ಥರು
ನಿರುತ ಕಾಯೋ ಸುಶಮೀಂದ್ರ ಸುಮುನಿರಾಯ

More

ತಂದೆ ಶ್ರೀ ಸುಶಮೀಂದ್ರ ಸಲುಹಿದ

ತಂದೆ ಶ್ರೀ ಸುಶಮೀಂದ್ರ ಸಲುಹಿದಶ್ರೀ ಸುಶಮೀಂದ್ರ ತೀರ್ಥರು

More

Song on Sushameendra Thirtharu (Multilingual)


kannada

ಸುಶಮೀಂದ್ರ-ಸುಶಮೀಂದ್ರ|
ಯತಿವಂಶಾಬ್ಧಿಗೆ ಗುರುವರಚಂದ್ರ            ||ಸು||

ಬಂಧನದಲಿ ನಾ- ಬೆಂದೆನೋ ಭವದೊಳು|

More

Song on Sushameendra thirtharu on this Mahasamradhane

ಸುಶಮೀಂದ್ರ ಗುರುಗಳಂಘ್ರಿ ಸ್ಮರಣೆ ಮಾಡಿರೋ|
ಮಾತ ಪಿತಭ್ರಾತರೆಂದು ಕರವ ಮುಗಿಯಿರೋ |ಸು||

ಮಂದಹಾಸ ಮಂದಗಮನೆಯ ಪತಿಯ ದಾಸನೆ|
ಚಂದ್ರಹಾಸ ಚಂದ್ರವದನ ಇಂದ್ರಮಹಿಮನೆ|

More

Raghavendra guru pAvanakaya

Having direct vision of Sri Raghavendra Theertha at Mantralaya, here is what Sri Vijayadasaru sings beautiful song in Baraha format......

More